logo
Welcome Guest! To enable all features please Login or Register.

Notification

Icon
Error

Current time: 12:05:02(UTC).
Forum Moderators Topics Posts Last Post
    ಧಾನ್ಯಗಳು ಮತ್ತು ಕಾಳುಗಳು
New Posts
 (18 Viewing)
ರಾಜ್ಯದ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಏಕದಳ ಧಾನ್ಯ ಬೆಳೆಗಳು: ಭತ್ತ, ರಾಗಿ, ಜೋಳ, ಗೋದಿ, ಸಜ್ಜೆ, ನವಣೆ, ಸಾಮೆ, ಹಾರಕ.
11,000 11,024 =https://livezonlive.com/arizona-vs-stanford/  Go to last postGo to first unread
by camilia37
Today at 12:04:18(UTC)
New Posts
 (6 Viewing)
ಬೇಳೆ ಕಾಳು ಅಥವಾ ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳಿಂತ ಸುಮಾರು ಮೂರು ಪಟ್ಟು, ಅಂದರೆ ಶೇ. 20 ರಿಂದ 25 ರಷ್ಟು ಸಸಾರಜನಕವನ್ನು ಹೊಂದಿರುವುದರಿಂದ, ಅವು ನಮ್ಮ ಆಹಾರದ ಒಂದು ಪ್ರಮುಖ ಅಂಶವಾಗಿವೆ.
2,930 2,934 https://www.factforfitness.com/massive-male/  Go to last postGo to first unread
by proganhari
Today at 11:18:50(UTC)
New Posts
 (3 Viewing)
ಎಣ್ಣೆಕಾಳು ಬೆಳೆಗಳು ಭಾರತದ ಕೃಷಿ ಕ್ಷೇತ್ರದ ವಹಿವಾಟುಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹರಳು ಮತ್ತು ಕುಸುಮೆ ಉತ್ಪಾದಿಸುವ ದೇಶವಾಗಿದೆ
1,444 1,455 Infused Skin Serum:-Lets Know its Benefits,...  Go to last postGo to first unread
by lisawade
Today at 11:55:23(UTC)
New Posts
 (2 Viewing)
ರಾಜ್ಯದಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ರಾಜ್ಯದ ಮುಖ್ಯವಾದ ಆಕ ಬೆಳೆಗಳಲ್ಲಿ ಒಂದು, ಮುಖ್ಯವಾಗಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಈ ಬೆಳೆ ಕೇಂದ್ರೀಕೃತವಾಗಿದೆ.
930 935 اسعار زراعة الاسنان الفورية في مصر 2019  Go to last postGo to first unread
by karm jac
Today at 04:55:14(UTC)
    ತೋಟಗಾರಿಕೆ
New Posts
 (4 Viewing)
ಹಣ್ಣಿನ ಬೆಳೆಗಳು ನಮ್ಮ ರಾಜ್ಯದಲ್ಲಿ ಪ್ರಮುಖ ಪಾತ್ರವಹಿಸಿವೆ. ಇವು ಆಕ ದೃಷಿಯಿಂದ ಉತ್ತಮ ಲಾಭ ಗಳಿಸುವಂತಹವು. ಇವು ರುಚಿಕರವಾಗಿದ್ದು ಜೀವಸತ್ವ, ಖನಿಜಗಳನ್ನು ಒದಗಿಸುತ್ತವೆ. ಇವುಗಳನ್ನು ತಾಜ ರೂಪದಲ್ಲಿ ಮತ್ತು ಸಂಸ್ಕರಿಸಿದ ಪಾನೀಯ ರೂಪದಲ್ಲಿ ಉಪಯೋಗಿಸಬಹುದು. ವಾಣಿಜ್ಯವಾಗಿ ಮುಖ್ಯವಾದ ಹಣ್ಣಿನ ಬೆಳೆಗಳು ಮಾವು, ಬ
1,321 1,338 tstreviews25  Go to last postGo to first unread
by tstreviews25
Today at 11:52:51(UTC)
New Posts
 (1 Viewing)
ನಮ್ಮ ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನ ಆದಾಯ ತರುವ ವಾಣಿಜ್ಯ ಬೆಳೆಗಳು, ತರಕಾರಿ ಬೆಳೆಗಳು ಬದುಕಿನ ಆಶಾದಾಯಕ ಭರವಸೆಗೊಳಗಾಗಿವೆ. ತರಕಾರಿ ಬೆಳೆಗಳಲ್ಲಿ ಪ್ರೊಟೀನ್ ಜೀವಸತ್ವಗಳು, ಖನಿಜಗಳನ್ನು ಪೂರೈಸುತ್ತವೆ. ಮುಖ್ಯವಾದ ತರಕಾರಿ ಬೆಳೆಗಳು ಟೊಮೊಟೋ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಕೋಸುಗಳು, ದ್ವಿದಳಧಾನ್ಯ ಬ
484 488 We attempted to get a grip of the fabricates  Go to last postGo to first unread
by oiytubcgf
Yesterday at 16:37:32(UTC)
New Posts
 (1 Viewing)
ಸಂಬಾರು ಬೆಳೆಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿನ ಮಹತ್ವದ ಸ್ಥಾನ ಪಡೆದಿದೆ. ಇವುಗಳು ಮುಖ್ಯವಾದ ವಾಣಿಜ್ಯ ಬೆಳೆಗಳು ಇವುಗಳಲ್ಲಿ ಪ್ರಮುಖವಾದುವು. ತೆಂಗು, ಅಡಿಕೆ, ಗೋಡಂಬಿ, ಕಾಫಿ, ಕರಿಮೆಣಸು, ಏಲಕ್ಕಿ, ಅರಿಶಿನ, ಶುಂಠಿ ಮುಖ್ಯವಾದುವು.
206 206 Evaria Face Serum: Eliminate the dark circles...  Go to last postGo to first unread
by richardgilberty
19-10-2019 12:43:20(UTC)
New Posts
ಮಾನವ ಸಮಾಜದ ಸಾಂಸ್ಕೃತಿಕ ಪರಂಪರೆಯಲ್ಲಿ ಹೂವುಗಳಿಗೆ ತಮ್ಮದೇ ಆದ ಸ್ಥಾನವಿದೆ. ಗುಲಾಬಿ ಹೂವು ಪ್ರೀತಿಯ ಸಂಕೇತ, ಹೂವುಗಳನ್ನು ಮುಡಿಯಲು, ಹಾರ ತುರಾಯಿ ಮಾಡಲು, ಹೂದಾನಿಗಳಲ್ಲಿ ಇಡಲು ಮತ್ತು ಅಲಂಕರಿಸಲು ಉಪಯೋಗಿಸುತ್ತಾರೆ. ಪ್ರಮುಖ ಹೂವು ಬೆಳೆಗಳು ಗುಲಾಬಿ, ಮಲ್ಲಿಗೆ, ಚೆಂಡು ಹೂವು, ಚೈನಾ ಆಸ್ಟರ್, ಸೇವಂತಿಗೆ, ಕನಕ
136 137 https://supplecient.com/just-keto/  Go to last postGo to first unread
by elenudre
16-10-2019 11:00:38(UTC)
New Posts
ಭಾರತೀಯ ಸಂಸ್ಕೃತಿಯಲ್ಲಿ ಔಷಧಿ ಮತ್ತು ಸುಗಂಧ ದ್ರವ್ಯ ಸಸ್ಯಗಳು ಪುರಾತನ ಕಾಲದಿಂದಲೂ ಚಿರಪರಿಚಿತವಾದವು. ಆದರೆ ಅವುಗಳ ಬಳಕೆ ಹಾಗೂ ಮಹತ್ವ ಕೆಲವೇ ಕೆಲವು ಜನರಿಗೆ ತಿಳಿದಿತ್ತು. ಈಗ ರೈತರು ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳನ್ನು ಬೆಳೆದು ಅದರಿಂದ ಆಕ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಖ್ಯವಾದ ಔಷಧಿ ಮತ್ತ
90 91 Another symptom of the eating regimen  Go to last postGo to first unread
by htybnhj
19-10-2019 16:14:30(UTC)
    ರೇಷ್ಮೆ ಕೃಷಿ
New Posts
 (1 Viewing)
ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ ಮತ್ತು ಉತ್ಪಾದನೆ ಮುಖ್ಯವಾಗಿ ಹಿ್ಪನೇರಳೆ ತಳಿಗಳ ಬಳಕೆ, ಮಣ್ಣಿನ ಫಲವತ್ತತೆ, ಸೂಕ್ತ ಬೇಸಾಯ ಪದ್ಧತಿಗಳ ಅಳವಡಿಕೆ, ರೋಗ ಮತ್ತು ಕೀಟ ನಿಯಂತ್ರಣ ಕ್ರಮಗಳ ಮೇಲೆ ಅವಲಂಬಿಸಿರುತ್ತದೆ.
129 129 https://atozfitnesstalks.com/bioinvitagen-revie...  Go to last postGo to first unread
by LouisFilkins
18-10-2019 16:21:07(UTC)
New Posts
ರೋಗಗಳು ಮತ್ತು ಕೀಟಗಳು
42 43 https://reviews4buyers.org/ultra-keto-max-austr...  Go to last postGo to first unread
by gfrtbnh
Yesterday at 11:28:35(UTC)
New Posts
ರೇಷ್ಮೆಹುಳು ಸಾಕಾಣಿಕೆಯಿಂದ ಸಂರ್ಣ ಲಾಭ ಪಡೆಯಲು ಉತ್ಕೃಷ್ಟವಾದ ಹಿ್ಪನೇರಳೆ ತೋಟ, ಹುಳು ಸಾಕಾಣಿಕೆಯ ಮನೆ ಮತ್ತು ಸಲಕರಣೆ, ರೋಗರಹಿತವಾದ ವಾತಾವರಣ ಅತ್ಯವಶ್ಯಕ. ವೈಜ್ಞಾನಿಕ ರೀತಿಯಲ್ಲಿ ಚಾಕಿ ಮತ್ತು ಬೆಳೆದ ಹುಳುಗಳ ಸಾಕಾಣಿಕೆ ಪ್ರಮುಖ ಪಾತ್ರವನ್ನು ವಹಿಸುತ್ತವೆ.
27 27 Resolve quicken capital one download error via...  Go to last postGo to first unread
by Camila
05-10-2019 10:35:02(UTC)
New Posts
ರೇಷ್ಮೆ ಹುಳುಗಳು ಕೂಡ ಅನ್ಯ ಪ್ರಾಣಿಗಳಂತೆ ವಿವಿಧ ರೀತಿಯ ರೋಗಾಣುಗಳಿಂದ ಸೋಂಕು ತಗುಲಿ ಅನೇಕ ರೋಗಗಳಿಗೆ ತುತ್ತಾಗುತ್ತಿರುತ್ತವೆ. ಇವುಗಳಲ್ಲಿ ಗಂಟುರೋಗ, ಸುಣ್ಣ ಕಟ್ಟು, ಹಾಲು ತೊಂಡೆ ಮತ್ತು ಸಪ್ಪೆ ರೋಗಗಳು ಬಹು ಮುಖ್ಯವಾದವುಗಳು
19 19 https://wealthpediaa.com/flow-fusion/  Go to last postGo to first unread
by jguthv
12-10-2019 10:39:14(UTC)
    ಪಶುಸಂಗೋಪನೆ
New Posts
ಹಾಲು ಉತ್ಪಾದನೆಗಾಗಿ ಸಾಕಲಾಗುವ ದನಗಳು ಮತ್ತು ಎಮ್ಮೆಗಳನ್ನು ಹೈನುರಾಸುಗಳೆನ್ನುವರು. ಯೋಜಿತ ಮತ್ತು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದಲ್ಲಿ ಹೈನುಗಾರಿಕೆಯಿಂದ ವರ್ಷವಿಡೀ ನಿರಂತರ ಆದಾಯವನ್ನು ಪಡೆಯಬಹುದು.
47 50 Ultra Fast Keto Boost benefits & Price  Go to last postGo to first unread
by johnn1990
12-10-2019 14:32:48(UTC)
New Posts
ಮೊಟ್ಟೆಗಳಿಗಾಗಿ ಮತ್ತು ಮಾಂಸಕ್ಕಾಗಿ ಕೋಳಿ ಸಾಕಣೆ ಪ್ರಾರಂಭವಾಗಿ ಈಗ ಉಭಯ ಉದ್ದೇಶಗಳಾಗಿ ಭಾರಿ ಪ್ರಮಾಣದಲ್ಲಿ ಬೆಳೆದು ಇತ್ತೀಚೆಗೆ ಒಂದು ಕೈಗಾರಿಕೋದ್ಯಮವಾಗಿ ಪರಿವರ್ತನೆಗೊಂಡಿದೆ
15 15 https://dragonsdenketo.com/ultra-fast-keto-boos...  Go to last postGo to first unread
by karishwatuosns
17-09-2019 18:17:24(UTC)
New Posts
ಸಾಕು ಪ್ರಾಣಿಗಳಲ್ಲಿ ಕುರಿಯಿಂದ ನಮಗೆ ಉತ್ಕೃಷ್ಟವಾದ ಮಾಂಸ. ಉಣ್ಣೆ ಹಾಗೂ ಉತ್ತಮ ಗೊಬ್ಬರ ದೊರೆಯುತ್ತದೆ. ಕುರಿಗಳು ಬರಗಾಲದಲ್ಲೂ ಸಹ ಬಹುಕಬಲ್ಲವು. ಹೆಚ್ಚಾಗಿ ಇವು ಮರುಭೂಮಿ, ಕುರುಚಲು ಗಿಡದ ಕಾಡುಗಳು, ಬಂಜರುಭೂಮಿ ಇಲ್ಲವೇ ಯಥೇಚ್ಚವಾಗಿ ಹುಲ್ಲು ಬೆಳೆಯುವ ಪ್ರದೇಶಗಳಲ್ಲಿ ಸಾಕುಬಹುದಾದಂತಹ ಪ್ರಾಣಿಗಳು
10 10 Keto Regime Price  Go to last postGo to first unread
by henryy1990
15-10-2019 11:57:22(UTC)
New Posts
ಮಾನವನು ಪ್ರಾಚೀನ ಕಾಲದಿಂದಲೂ ಆಡನ್ನು ತನ್ನ ನಿತ್ಯ ಜೀವನಕ್ಕೆ ಬೇಕಾದ ಹಾಲು, ಮಾಂಸ ಮತ್ತು ಹೊದಿಕೆಗಳಿಗಾಗಿ ಸಾಕಿಕೊಂಡು ಬಂದಿದ್ದಾನೆ. ಮೊಟ್ಟ ಮೊದಲು ಮಾನವನು ಸಾಕಿಕೊಂಡ ಪ್ರಾಣಿ ಆಡು
3 3 [^$Kill...  Go to last postGo to first unread
by coltsvsbillsjp
08-08-2019 15:06:43(UTC)
New Posts
ಆಧುನಿಕ ಪಶುಸಾಕಣೆ ರಂಗದಲ್ಲಿ ಹಂದಿ ಸಾಕಣೆಗೆ ಮಹತ್ವದ ಪಾತ್ರವಿದೆ. ಇದು ಒಂದು ಉಪಯುಕ್ತ ಕಸುಬು. ಇಂದು ಹಂದಿ ಸಾಕಣೆಯಲ್ಲಿ ಗಮನಾರ್ಹವಾದ ಸಾಧನೆಯಾಗಿದೆ
6 6 Comparison Between Redmi Note 8 vs Redmi Note 8...  Go to last postGo to first unread
by techymobreview
31-08-2019 14:56:46(UTC)
New Posts
 (62 Viewing)
ಜಗತ್ತಿನಾದ್ಯಂತ ಮೊಲ ಸಾಕಣೆ ಸಣ್ಣ ಕೃಷಿ ಕಸುಬುಗಳಲ್ಲಿ ಒಂದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಮೊಲ ಸಾಕಣೆ ಮಾಡಬಹುದು.
144,263 144,263 steroide anabolisant shop - Patriciak  Go to last postGo to first unread
by malegra
Today at 12:04:36(UTC)
    ಮೀನುಗಾರಿಕೆ
New Posts
 (1 Viewing)
ಮೀನು ಕೃಷಿಯನುು ಲಭ್ಯವಿರುವ ಪರಿಸರ, ಸೂಕತತೆ, ನೆೈಸರ್ಗಿಕ ಆಹಾರ, ಫಲವತ್ತತೆ ಮತ್ುತ ಸವಲತ್ುತಗಳಿಗನುಸಾರವಾರ್ಗ ಏಕ ತ್ಳಿಪಾಲನಾ ಪದ್ದತಿ ಮತ್ುತ ಬಹುತ್ಳಿ ಪಾಲನಾ ಪದ್ದತಿಗಳನುು ಅಳವಡಿಸಿಕೂೊಂಡು ಮಾಡಬಹುದ್ು.
39 39 Dura Burn Keto Diet,Review  Go to last postGo to first unread
by nicholascorrigan
16-10-2019 12:42:31(UTC)
New Posts
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ವಾಸ್ತುಕಲ್ಪನೆ ಮೂಡಿ ಬರುತ್ತಿದ್ದು, ಇದರಲ್ಲಿ ಬಣ್ಣದ ಮೀನುಗಳ ಪಾತ್ರ ಮುಖ್ಯವಾಗುತ್ತಿದೆ. ನಗರ ಪ್ರದೇಶ ಮತ್ತು ಪಟ್ಟಣಗಳಲ್ಲಿ ಅಲಂಕಾರಿಕ ಮೀನು ಮನೆಯ ಒಳ ಅಂದ ಚೆಂದವನ್ನು ಹೆಚ್ಚಿಸುವ ಮತ್ತು ಮನಸ್ಸಿಗೆ ಆನಂದ ತರುವ, ದಿನನಿತ್ಯದ ಒತ್ತಡಗಳಿಂದ ದೂರವಿಡುವಂತಹ ಹವ್ಯಾಸವಾಗಿ ವೃದ್ಧಿಯಾ
7 7 Buy Original Rudraksha Mala Online - Brham...  Go to last postGo to first unread
by brhamastro
28-08-2019 15:17:00(UTC)
New Posts
ಮೀನುಗಳು ಸಹ ಇತರೇ ಪ್ರಾಣಿಗಳಂತೆ ರೋಗ ರುಜಿನೆಗಳಿಗೆ ಬಲಿಯಾಗುತ್ತವೆ. ಇತರೇ ಸಾಕು ಪ್ರಾಣಿಗಳಿಗೆ ಹೋಲಿಸಿದರೆ ಮೀನುಗಳಿಗೆ ಬರುವ ರೋಗರುಜಿನಗಳು ತೀರಾ ವಿರಳ.
5 5 https://faqssupplement.com/velofel-singapore  Go to last postGo to first unread
by MariasCarters
26-09-2019 17:51:51(UTC)
New Posts
ರಾಜ್ಯದಲ್ಲಿ ಮೀನು ಮರಿಗಳನುು ಹಲವು ಮರಿ ಉತ್ಾಾದನಾ ಕೆೀೇಂದರಗಳಲ್ಲಿ ಮಾಡಲಾಗುತಿಿದ. ಈ ಮೀನು ಮರಿಗಳನುು ಸುರಕ್ಷಿತವಾಗಿ ಸಕಾಲದಲ್ಲಿ ಸಾಗಾಣಿಕೆ ಮಾಡಿ ಕೆೊಳಗಳಿಗೆ ಬಿತಿನೆ ಮಾಡುವುದು ಮುಖ್ಯ.
23 23 https://www.nutraplatform.com/nupetit/  Go to last postGo to first unread
by jose well
14-10-2019 13:03:41(UTC)
Mark all forums as read


  Information
Active Users
126 active users, 2 members, 124 guests for last 5 minutes
Most users ever online was 550, 13-07-2019 05:42:47(UTC).
Statistics
There are 163,248 posts in 163,177 topics in 24 forums.
Last post Today at 12:04:36(UTC) by malegra.
We have 15,401 registered members.
The newest member is yisige.
  • New Posts  New Posts
  • No New Posts  No New Posts
  • Forum Locked  Forum Locked


ಮಾಹಿತಿ ತಂತ್ರಜ್ಞಾನ ಸೇವೆಗಳು - ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ , ಕರ್ನಾಟಕ ರಾಜ್ಯ ಘಟಕ, ಬೆಂಗಳೂರು